ಕೊಪ್ಪಳ : ಕೊಪ್ಪಳ ನಗರದ ಭಾಗ್ಯನಗರ ರಸ್ತೆ ಪಾನಗಂಟಿ ಕಲ್ಯಾಣ ಮಂಟಪ ಹಿಂದಗಡೆ ಇರುವ ಅಗಡಿ ಲೇಔಟ್ ನಲ್ಲಿ ಹಾಡು ಆಗಲೇ ಮನೆ ಕಳ್ಳತನ ಮಾಡಲು ಮುಂದಾಗಿದ್ದಾನೆ
ಹೌದು ಮಧ್ಯಾಹ್ನ 1:30ಕ್ಕೆ ಮನೆಯಲ್ಲಿ ಬೀಗ ಹಾಕಿತ್ತು ಯಾರು ಇಲ್ಲದ ಸಮಯದಲ್ಲಿ ಬೀಗ ಹಾಕಿದ್ದನ್ನು ನೋಡಿ ಮನೆಯ ಕಾಂಪೌಂಡ್ ಸುತ್ತ ಸುತ್ತುತ್ತಾನೆ ಏನು ಸಿಗುತ್ತೆ ಎಂದು ಹುಡುಕುತ್ತಿದ್ದ ಮನೆಯ ಮೇಲ್ಗಡೆ ಹತ್ತಿ ಅಲ್ಲಿಯೂ ಕೂಡ ಹುಡುಕುತ್ತಿದ್ದ ಅಷ್ಟರಲ್ಲೇ ಮನೆಯ ಪಕ್ಕದವರು ಆತನನ್ನು ನೋಡಿದ್ದಾರೆ ತಕ್ಷಣ ಫೋಟೋವನ್ನು ತೆಗೆದು ಮನೆಯವರಿಗೆ ಕಳಿಸಿದ್ದಾರೆ ಮನೆಯವರು ಬರುವಷ್ಟೇ ಅಲ್ಲಿಂದ ಕಳ್ಳ ಎಸ್ಕೇಪ್ ಆಗಿದ್ದಾನೆ
ಕಳ್ಳನನ್ನು ಹುಡುಕಿಕೊಂಡು ಭಾಗ್ಯನಗರ ಕಡೆ ಹೋದಾಗ ಸಾಯಿಬಾಬನ ಗುಡಿ ಹತ್ತಿರ ಭಾಗ್ಯನಗರ ಕಡೆ ಹೋಗುತ್ತಿದ್ದ ಕೈಯಲ್ಲಿ ರಾಡ್ ವೈಯರ್ ಕಟ್ ಮಾಡುವ ಕಟರ್ ಮಿಷನ್ ಕೂಡ ಇತ್ತು ಇದನ್ನು ಗಮನಿಸಿ ಅವನ ಫೋಟೋವನ್ನು ತೆಗೆದುಕೊಂಡಿದ್ದಾರೆ ಕಳ್ಳ ಎಲ್ಲಿ ಹೋಗುತ್ತಾನೆ ಅಲ್ಲಿ ಆತನನ್ನ ಫಾಲೋ ಮಾಡಿಕೊಂಡು ಹೋಗುತ್ತಾರೆ ಅಷ್ಟರಲ್ಲಿ ಒಬ್ಬರ ಬೈಕ್ ಮೇಲೆ ಹತ್ತಿಕೊಂಡು ಕಳ್ಳ ಹೋಗುತ್ತಿದ್ದ ಆ ಬೈಕ್ ಎಲ್ಲಿ ಹೋಗುತ್ತೆ ಅದನ್ನು ಹಿಂಬಾಲಿಸಿಕೊಂಡು ಮನೆಯ ಮಾಲೀಕರು ಹೋದರು
ಕೆಲವು ದಿನಗಳ ಹಿಂದೆ ಪದಕಿ ಲೇಔಟ್ ನಲ್ಲಿರುವ ಮನೆ ಒಂದರಲ್ಲಿ ಸಿಲೆಂಡರ್ ಕಳ್ಳತನ ಮಾಡಿ ಓಜನಹಳ್ಳಿ ರಸ್ತೆಯಲ್ಲಿರುವ ಚಿಕನ್ ಅಂಗಡಿಗೆ 600ಗೆ ಮಾರಿದ್ದ ಕಳ್ಳನನ್ನು ನೋಡಿದ ಮಲಕರು ಅವನನ್ನು ಸಿಲೆಂಡರ್ ಯಾರಿಗೆ ಮಾರಿದ್ದೀಯಾ ಅದನ್ನು ಕೊಡಿಸುವ ಎಂದು ಹೇಳುತ್ತಾರೆ ಚಿಕನ್ ಶಾಪ್ ಗೆ ಕರೆದುಕೊಂಡು ಹೋಗಿ ನಾನು ಚಿಕನ್ ಶಾಪ್ ಅವರಿಗೆ ಕೊಟ್ಟಿರುತ್ತೇನೆ ಎಂದು ಹೇಳುತ್ತಾನೆ
ನಂತರ ಆತನನ್ನು ಮನೆಯ ಮಾಲೀಕರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಲಾಯಿತು ಹಾಡು ಹಗಲಲ್ಲೇ ಇಷ್ಟೆಲ್ಲಾ ಕಳ್ಳತನ ನಡಿತಾ ಇದ್ದರೂ ಪೊಲೀಸ್ ಇಲಾಖೆ ಮಾನಕ್ಕೆ ಶರಣಾಗಿದೆ ಕೂಡಲೇ ಕಳ್ಳತನ ಮಾಡುವವರು ವಿರುದ್ಧ ಕಠಿಣ ಕ್ರಮ ಜರಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ
More Stories
ಕುಷ್ಟಗಿ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಜಂಪ್ ರೋಪ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಮಹಾತ್ಮಾ ಗಾಂಧೀಜಿಯವರ ಮೌಲ್ಯಗಳನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ
ಮಹಾತ್ಮಾಗಾಂಧೀಜಿಯವರ ಹೋರಾಟದ ಬದುಕು ಪ್ರೇರಣಾದಾಯಕ- ಮುಖ್ಯಮಂತ್ರಿ ಸಿದ್ದರಾಮಯ್ಯ